ನಮ್ಮಲ್ಲಿ ಲಭ್ಯವಿರುವ ೨೦೧೭ ನೇ ಸಾಲಿನ ತರಬೇತಿಯ ವಿಶೇಷ ವೈಶಿಷ್ಠ್ಯಗಳು.

 • ಜನಸಾಮಾನ್ಯರಿಗೂ ಅನುಕೂಲವಾಗುವಂತ ಶುಲ್ಕ.
 • ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಗಣಿಸಲ್ಪಡುವ ಪ್ರಮಾಣ ಪತ್ರ
 • ಈ ಪ್ರಮಾಣ ಪತ್ರವು ಕೇಂದ್ರ ಸರ್ಕಾರ,ರಾಜ್ಯ ಸರ್ಕಾರ ಹಾಗೂ ಕಾರ್ಪೋರೇಟ್ ಗಳಲ್ಲಿ
  ಉದ್ಯೋಗ ಬಯಸುವವರಿಗೆ ಅತ್ಯಮೂಲ್ಯವಾದುದು.
 • ಕಂಪ್ಯೂಟರ್ ಪಠ್ಯ-ಪುಸ್ತಕಗಳು ಲಭ್ಯ.
 • ಮಾಸಿಕ ಶುಲ್ಕ ಪಧ್ಧತಿ , ಉಚಿತ ಇಂಟರ್‍ನೆಟ್, ರಿಯಾಯತಿ ಶಿಕ್ಷಣ ಸಾಮಗ್ರಿ.
 • ಅತ್ಯಾಧುನಿಕ ಕಂಪ್ಯೂಟರ್ ಪ್ರಯೋಗಾಲಯ
 • ಕೋರ್ಸ ಮುಗಿದನಂತರವೂ ವಾರಕ್ಕೊಮ್ಮೆ ಶುಲ್ಕ ರಹಿತ ಕಲಿತ ವಿಷಯ ಪುನಃರಾವರ್ತಿಸುವ ಅವಕಾಶ.
 • ನುರಿತ ಅನುಭವಿ ಶಿಕ್ಷಕರಿಂದ ಕಂಪ್ಯೂಟರ್ ಶಿಕ್ಷಣ.
 • 100% ಉತ್ತಮ ಗುಣಮಟ್ಟದ ಶಿಕ್ಷಣ
 • ವಿದ್ಯಾರ್ಥಿಗಳಿಗೆ ವಿಶೇಷ ಶುಲ್ಕ ರಿಯಾಯತಿ.
 • ಬೆಳಿಗ್ಗೆ 7:00 ಗಂಟೆಯಿಂದ ಬ್ಯಾಚ್ ಪ್ರಾರಂಭ.
 • ಔದ್ಯೋಗಿಕ ಪರೀಕ್ಷಾ ಪೂರಕ ಕಲಿಕಾ ವಿಧಾನ ಹಾಗೂ ಕಂಪ್ಯೂಟರೈಸಡ್ ಪರೀಕ್ಷೆ
 • ನೀವು ಯಾವುದೇ ಕೆಲಸಗಳಿಗೆ ಪ್ರಮಾಣ ಪತ್ರ ಸಲ್ಲಿಸಿದಲ್ಲಿ , ಸಂಬಂಧ ಪಟ್ಟ ಅಧಿಕಾರಿಗಳವಿಚಾರಣೆಗೆ ಸೂಕ್ತ ದಾಖಲಾತಿಗಳನ್ನು ಸಕಾಲದಲ್ಲಿ ಓದಗಿಸುವಂತ ಶೀಘ್ರ ವ್ಯವಸ್ಥೆ.
 • ಸರ್ಕಾರದ ಯೋಜನೆಗಳಾದ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ, ಕೌಶಲ್ಯ ಕರ್ನಾಟಕ ಹಾಗೂ ಇತರೇ ಯೋಜನೆಗೆ ನಮ್ಮ ವಿದ್ಯಾರ್ಥಿಗಳಿಗೆ ಪ್ರಥಮ ಆಧ್ಯತೆ ನೀಡಲಾಗುವುದು.
 • ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಬೇಕಾಗುವ ಸೂಕ್ತ ವೃತ್ತಿ ಮಾರ್ಗದರ್ಶನದ(ಮಾಹಿತಿ) ಯನ್ನು ನೀಡಲಾಗುವುದು.
Posted in Competative Exam Coaching in Kumta, Computer Classes in Kumta, Tuition Classes in Kumta, Vacation Camps in Kumta.

One Comment

 1. “ಹಿತ್ತಲ ಗಿಡ ಮದ್ದಲ್ಲ” ಎಂಬ ಗಾದೆಯ ಹಾಗೆ, ವಿದ್ಯಾರ್ಥಿಗಳಿಗೆ ನಮ್ಮ ಊರಿನಲ್ಲಿ ಸಿಗುವ ಸೌಲಭ್ಯಗಳ ಸರಿಯಾದ ಮಾಹಿತಿಯಿಲ್ಲದೇ ತಮ್ಮ ಶಿಕ್ಷಣ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಮಹಾನಗರಗಳಾದ ಹುಬ್ಬಳ್ಳಿ, ಬೆಂಗಳೂರು, ಮಂಗಳೂರು ಇತ್ಯಾದಿ ಮುಂತಾದ ಊರುಗಳಿಗೆ ಹೋಗಿ ಸಾಲ ಮಾಡಿಯಾದರೂ ಒಮ್ಮೆಲೆ ಅಷ್ಟು ದುಡ್ಡನ್ನು ತುಂಬಿ ಸರಿಯಾದ ಶಿಕ್ಷಣ ಕೌಶಲ್ಯಗಳನ್ನು ಕಲಿಯದೇ ಶಿಕ್ಷಣ ಸಂಸ್ಥೆಗಳಿಂದ ಮೋಸಹೋಗಿ ಮನೆಗೆ ಹಿಂತಿರುಗುತ್ತಾರೆ. ಕಲಿತಿದ್ದು 0% ಆದರೂ ಚೆನ್ನಾಗಿದೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾ ಇತರರನ್ನೂ ಯಾಮಾರಿಸುವವರೇ ಹೆಚ್ಚು. ಇದನ್ನೇ ಬಂಡವಾಳವಾಗಿಸಿಕೊಂಡು ಜಾಹಿರಾತುಗಳ ಮೂಲಕ ವಿದ್ಯಾರ್ಥಿಗಳನ್ನು ಮರಳುಗೊಳಿಸುತ್ತಾ ನಗರÀ ಶಿಕ್ಷಣ ಸಂಸ್ಥೆಗಳು ಶಿಕ್ಷಣದ ಹೆಸರಿನಲ್ಲಿ ಬಿಸಿನೆಸ್ ಮಾಡುತ್ತಿವೆ.

  ಸಿ-ಟೆಕ್ ಕಳೆದ 17 ವರ್ಷಗಳಿಂದ ವಿದ್ಯಾರ್ಥಿಗಳ ಅವಶ್ಯಕತೆಗಳನ್ನು ಮನಗಂಡು ಅತ್ಯಂತ ಕಡಿಮೆ ದರದಲ್ಲಿ, ಕೆಲವೊಮ್ಮೆ ಉಚಿತವಾಗಿ ಮಹಾ ನಗರಗಳಲ್ಲಿ ಸಿಗಬಹುದಾದ ಶಿಕ್ಷಣಕ್ಕಿಂತ ಹೆಚ್ಚಿನ ಗುಣಮಟ್ಟದ ಕೌಶಲ್ಯ ಶಿಕ್ಷಣವನ್ನು ( ಸ್ಫರ್ಧಾತ್ಮಕ ಪರೀಕ್ಷೆ, ಕಂಪ್ಯೂಟರ್, ಟ್ಯೂಷನ್ ಕ್ಲಾಸ್ , ಶಿಬಿರ ) ನೀಡುತ್ತಾ ಬಂದು ವಿದ್ಯಾರ್ಥಿ ಹಾಗೂ ಪಾಲಕರ ಮೆಚ್ಚುಗೆಯನ್ನು ಗಳಿಸಿವೆ.

  ನಾನು ನನ್ನ ವಿದ್ಯಾರ್ಥಿ ಜೀವನದಲ್ಲಿ ಸಿ-ಟೆಕ್ ನಲ್ಲಿ ವೃತ್ತಿ ಶಿಕ್ಷಣವನ್ನು ಕಲಿತು ನಾನು ಸಂತೋಷದಾಯಕ ಜೀವನವನ್ನು ನಡೆಸುತ್ತಿದ್ದೇನೆ.

  ನಾನು ನಿನಗೆ ಯಾವಾಗಲೂ ಚಿರಋಣಿ “ ಸಿ-ಟೆಕ್”

Leave a Reply

Your email address will not be published. Required fields are marked *