ನಮ್ಮಲ್ಲಿ ಲಭ್ಯವಿರುವ ೨೦೧೭ ನೇ ಸಾಲಿನ ತರಬೇತಿಯ ವಿಶೇಷ ವೈಶಿಷ್ಠ್ಯಗಳು.

  • ಜನಸಾಮಾನ್ಯರಿಗೂ ಅನುಕೂಲವಾಗುವಂತ ಶುಲ್ಕ.
  • ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಗಣಿಸಲ್ಪಡುವ ಪ್ರಮಾಣ ಪತ್ರ
  • ಈ ಪ್ರಮಾಣ ಪತ್ರವು ಕೇಂದ್ರ ಸರ್ಕಾರ,ರಾಜ್ಯ ಸರ್ಕಾರ ಹಾಗೂ ಕಾರ್ಪೋರೇಟ್ ಗಳಲ್ಲಿ
    ಉದ್ಯೋಗ ಬಯಸುವವರಿಗೆ ಅತ್ಯಮೂಲ್ಯವಾದುದು.
  • ಕಂಪ್ಯೂಟರ್ ಪಠ್ಯ-ಪುಸ್ತಕಗಳು ಲಭ್ಯ.
  • ಮಾಸಿಕ ಶುಲ್ಕ ಪಧ್ಧತಿ , ಉಚಿತ ಇಂಟರ್‍ನೆಟ್, ರಿಯಾಯತಿ ಶಿಕ್ಷಣ ಸಾಮಗ್ರಿ.
  • ಅತ್ಯಾಧುನಿಕ ಕಂಪ್ಯೂಟರ್ ಪ್ರಯೋಗಾಲಯ
  • ಕೋರ್ಸ ಮುಗಿದನಂತರವೂ ವಾರಕ್ಕೊಮ್ಮೆ ಶುಲ್ಕ ರಹಿತ ಕಲಿತ ವಿಷಯ ಪುನಃರಾವರ್ತಿಸುವ ಅವಕಾಶ.
  • ನುರಿತ ಅನುಭವಿ ಶಿಕ್ಷಕರಿಂದ ಕಂಪ್ಯೂಟರ್ ಶಿಕ್ಷಣ.Continue reading